ಶಾಲಾ ಪ್ರವೇಶೋತ್ಸವ
2017-18 ನೇ ವರ್ಷದ ಶಾಲಾ ಪ್ರವೇಶೋತ್ಸವ ವಿಜೃಂಭಣೆಯಿಂದ ಜರಗಿತು ಅದರ ಕೆಲವು ಕ್ಷಣಗಳು
-ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ 27-01-2017
ಅಧ್ಯಾಪಕ -ರಕ್ಷಕ -ಪೂರ್ವವಿದ್ಯಾರ್ಥಿ -ಸಾರ್ವಜನಿಕ ಪಾಲುದಾರಿಕೆ
ಸಿಂಹ ಮಾಸ ೧ ನ್ನು ಕೃಷಿಕರ ದಿನಾಚರಣೆಯಾಗಿ ತರಕಾರಿ ಬೀಜ ವಿತರಿಸಿ ಹಾಗೂ ಸಸಿಗಳನ್ನು ನೆಟ್ಟು ಕೃಷಿಯ ಮಹತ್ವವನ್ನು ವಿವರಿಸಿ ಶಾಲಾಮುಖ್ಯೋಪಾಧ್ಯಾಯರು ಉದ್ಘಾಟಿಸಿದರು .