ಜನವರಿ 10 ಶನಿವಾರ ನಮ್ಮ ಶಾಲೆಯಿಂದ ಶೈಕ್ಷಣಿಕ ಪ್ರವಾಸಕೈಗೊಂಡಿದ್ದೆವು.ಹೆಚ್ಚಿನಮಕ್ಕಳೂಇದರಲ್ಲಿಪಾಲ್ಗೊಂಡಿದ್ದರು. ಪಣಂಬೂರ್ ಬಂದರನ್ನು ನೋಡಿ ಮಣಿಪಾಲ ತಲುಪಿದೆವು ಅಲ್ಲಿ ಅನಾಟಮಿಮ್ಯುಸಿಯಂ,ಮಣಿಪಾಲ ಪ್ರೆಸ್ ಸೆಂಟರ್ ಸಂದರ್ಶಿಸಿ ಭೋಜನಸಮಯಕ್ಕೆ ಉಡುಪಿ ಕ್ಷೇತ್ರವನ್ನು ತಲುಪಿದೆವು.ಸಂಜೆ ಸಮಯಕ್ಕೆ ಮುರುಡೇಶ್ವರ ತಲುಪಿದೆವು . ಪ್ರವಾಸದ ಕೆಲವು ಕ್ಷಣಗಳು ......