ಸಸಿ ವಿತರಣೆ         

ಕಾಟುಕುಕ್ಕೆ  ಕೋಪರೇಟಿವ್ ಸೊಸೈಟಿ  ವತಿಯಿಂದ ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು  ಬ್ಯಾಂಕ್ ಕಾರ್ಯದರ್ಶಿ ಶ್ರೀ ಡಿ ಗೋಪಾಲ ಶೆಟ್ಟಿ ಅವರು ಉಪಸ್ಥಿತರಿದ್ದರು 



 



 


ಶಾಲಾ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ 





                              
                             
 ಜೂನ್ -೫ ಪರಿಸರದಿನಾಚರಣೆಯಂದು ಮಕ್ಕಳಿಗೆ ಪರಿಸರಸಂರಕ್ಷಣೆಯ ಮಹತ್ವವನ್ನು  ನೆನಪಿಸಿ 
ಸಸಿಗಳನ್ನು ವಿತರಿಸಲಾಯಿತು 


                                    



ಶಾಲಾ ಪ್ರವೇಶೋತ್ಸವದ ಕಡೆಗೆ ಒಂದು ನೋಟ 

                                    
















ಜನವರಿ 10  ಶನಿವಾರ ನಮ್ಮ ಶಾಲೆಯಿಂದ ಶೈಕ್ಷಣಿಕ  ಪ್ರವಾಸಕೈಗೊಂಡಿದ್ದೆವು.ಹೆಚ್ಚಿನಮಕ್ಕಳೂಇದರಲ್ಲಿಪಾಲ್ಗೊಂಡಿದ್ದರು. ಪಣಂಬೂರ್ ಬಂದರನ್ನು ನೋಡಿ ಮಣಿಪಾಲ ತಲುಪಿದೆವು ಅಲ್ಲಿ ಅನಾಟಮಿಮ್ಯುಸಿಯಂ,ಮಣಿಪಾಲ ಪ್ರೆಸ್ ಸೆಂಟರ್  ಸಂದರ್ಶಿಸಿ  ಭೋಜನಸಮಯಕ್ಕೆ ಉಡುಪಿ ಕ್ಷೇತ್ರವನ್ನು ತಲುಪಿದೆವು.ಸಂಜೆ ಸಮಯಕ್ಕೆ ಮುರುಡೇಶ್ವರ ತಲುಪಿದೆವು . ಪ್ರವಾಸದ ಕೆಲವು ಕ್ಷಣಗಳು ......
                                          


    ಬೊಳಿಕೆ  ತಂಡದ   ಮನರಂಜಿಸಿದ  ಪ್ರದರ್ಶನದ  ಕೆಲವು  ತುಣುಕುಗಳು    
    ಶಾಲಾ  ಆಡಳಿತ  ಮಂಡಳಿಯ   ಅಧ್ಯಕ್ಷರಾದ  ಶಂಕರ ಮೋಹನದಾಸ್ ಆಳ್ವ ಅವರ ಉಪಸ್ಥಿತಿಯಲ್ಲಿ  ಆಡಳಿತ ಮಂಡಳಿಯ      ಸದಸ್ಯರಾದ  ಬಿ .ಯಸ್ ಗಾಂಭೀರ   ಅವರು  ಕಾರ್ಯಕ್ರಮ ಉಧ್ಗಾಟಿಸಿದರು ಶಾಲಾಮುಖ್ಯೋಪಧ್ಯಾಯರಾದ ವೆಂಕಟ್ರಮಣ   ಭಟ್  ಅವರು ತಂಡದ   ಅಧ್ಯಕ್ಷರಾದ  ಶಂಕರ ಸ್ವಾಮಿಕೃಪಾ ದಂಪತಿಗಳನ್ನು ಶಾಲು  ಹೊದಿಸಿ  ಸನ್ಮಾನಿಸಿದರು      



                                     
                                       
                                            

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಮ್ಮ ಶಾಲೆಯಲ್ಲಿ  ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು